ಅಭಿಪ್ರಾಯ / ಸಲಹೆಗಳು

ಮೈಸೂರು ಪೋಲೀಸ್ ಬ್ಯಾಂಡ್

ಮೈಸೂರು ಪೋಲೀಸ್ ಬ್ಯಾಂಡ್

4 ನೇ ಕೃಷ್ಣರಾಜ ಓಡೆಯರ್ ಬಹದ್ದೂರ್ ರವರ ಪ್ರೋತ್ಸಾಹದಿಂದ ಅರಮನೆ ಬ್ಯಾಂಡ್ ಆರಂಭಗೂಂಡಿತು. 1951 ರಲ್ಲಿ ಈ ಅರಮನೆ ಬ್ಯಾಂಡ್ ಪೋಲೀಸ್ ಇಲಾಖೆಯೊಂದಿಗೆ ಸೇರಿಸಲ್ಪಟ್ಟಿತು. 56 ಮಂದಿ ಅರಮನೆ ಬ್ಯಾಂಡ್ನಲ್ಲಿ 34 ಮಂದಿ ಪೋಲೀಸ್ ಇಲಾಖೆಯಲ್ಲಿ ಮಂಜೂರು ನೀಡಲಾಗಿತ್ತು. ಮೊದಲು ಈ ಬ್ಯಾಂಡ್ಗಳನ್ನು ಮೈಸೂರು ಪೋಲೀಸ್ ಬ್ಯಾಂಡ್ ಎಂದು ಕರೆಯಲ್ಪಟ್ಟಿದ್ದು, ನಂತರದ ದಿನಗಳಲ್ಲಿ ಇದನ್ನು ಮೈಸೂರು ಸರ್ಕಾರದ ಆರ್ಕೆಸ್ಟ್ರಾ ಎಂದು ಪುನಃ ನಾಮಕರಣ ಮಾಡಲಾಯಿತು.

 

ಬ್ಯಾಂಡ್ ಸಮಾರಂಭಗಳು:

  • ಸರ್ಕಾರದ ಸಮಾರಂಭಗಳು.
  • ಅರಮನೆ ಸಮಾರಂಭಗಳು (ದಸರ ಹಾಗೂ ಇತರೆ ಸಮಾರಂಭಗಳು).
  • ಪೋಲೀಸ್ ಕ್ರೀಡೆ.
  • ಮುಖ್ಯ ಹಾಗೂ ಅತಿ ಮುಖ್ಯ ಅತಿಥಿಗಳ ಸಮಾರಂಭಗಳು.
  • G.P  ಅದೇಶದ ಮೇರಗೆ ವಹಿಸಲ್ಪಟ್ಟ ಇತರೆ ಸಮಾರಂಭಗಳು.
  • ನಿರ್ದೇಶಕರು, ಪ್ರವಾಸೋದ್ಯಮ, ಮೈಸೂರು ಇವರು ನೀಡುತ್ತಿದ್ದ ಹಣಸಂದಾಯದ ಮೇಲೆ ಎಲ್ಲಾ ತಿಂಗಳ 2ನೇ ಭಾನುವಾರ ಕೃಷ್ಣರಾಜ ಸಾಗರದಲ್ಲಿ ಕರ್ನಾಟಕ ಬ್ಯಾಂಡ್ ನೆಡೆಯುತ್ತಿತ್ತು.
  • ಪ್ರತಿ ಶನಿವಾರ, ಭಾನುವಾರ ಬಹಳ ಉದ್ಯಾನವನಗಳಲ್ಲಿ ಇಂಗ್ಷೀಷ್ ಹಾಗೂಕರ್ನಾಟಕ ಬ್ಯಾಂಡ್ ಏರ್ಪಡಿಸಲ್ಪಟ್ಟಿದೆ.

ಸರ್ಕಾರದ ಅದೇಶ G.O. no HD 6-MGO-57, dt 16/17-4-1957 ಲಗತ್ತಿಸಲಾದ ಷರತ್ತುಗಳ ಮೇರೆಗೆ ಈ ಎರಡು ಬ್ಯಾಂಡ್ಗಳನ್ನು ಹಣ ಸಂದಾಯ ಮೇರಗೆ  ಕೊಡಲಾಗುತ್ತಿದೆ

ಇತ್ತೀಚಿನ ನವೀಕರಣ​ : 19-10-2020 01:58 PM ಅನುಮೋದಕರು: COMMISSIONER


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080