ಅಭಿಪ್ರಾಯ / ಸಲಹೆಗಳು

ನಗರ ಅಪರಾಧ ದಾಖಲೆ ವಿಭಾಗ

ನಗರ ಅಪರಾಧ ದಾಖಲೆ ವಿಭಾಗ

 

  • ರಾಜ್ಯ ಅಪರಾಧ ದಾಖಲೆ ವಿಭಾಗಕ್ಕೆ ಮಾಸಿಕ ಅಪರಾಧ ಪುನಶ್ಚೇತನ ಕಳುಹಿಸುವುದು.
  • ರಾಜ್ಯ ಅಪರಾಧ ದಾಖಲೆ ವಿಭಾಗಕ್ಕೆ ಪಾಕ್ಷಿಕ ಅಪರಾಧ ದಾಖಲೆ (ಹೇಳಿಕೆ) ಕಳುಹಿಸುವುದು.
  • ವಾರ ಅಪರಾಧ ಮತ್ತು ಘಟನೆಯ ಬಗ್ಗೆ ವಿವರ ಸಲ್ಲಿಸುವುದು.
  • ಅಪರಾಧಿಗಳ ಪೂರ್ವೋತ್ತರ ದಸ್ತಾವೇಜುಗಳ ನಿರ್ವಹಣೆ ಮತ್ತು ಅಪರಾಧ ತನಿಖಾ ವಿಭಾಗದ ಅಪರಾದಿಗಳ ಚಟುವಟಿಕೆ ಮತ್ತು ಅವರ ವರದಿಯನ್ನುC.R.B ಕಳುಹಿಸುವುದು.
  • ಮೈಸೂರು ನಗರ ಪೋಲೀಸ್ ಠಾಣೆಗಳO.B ವಿವರಗಳು.
  • ಮೈಸೂರು ನಗರದ ಅಸ್ವಾಭಾವಿಕ ಮರಣಗಳ ವರದಿ ವಿವರಗಳ ನಿರ್ವಹಣೆ.
  • ನ್ಯಾಯಲಯದಿಂದ ಜಾರಿಯಾದವಾರೆಂಟಿನ ಸಮನ್ಸ್ ಗಳ ನಿರ್ವಹಣೆ.
  • ವಿಧಾನ ಸಭೆ ಹಾಗೂ ಪರಿಷತ್ತಿನಲ್ಲಿ ಉದ್ಭವಿಸುವ ಪ್ರಶ್ನೆಗಳಿಗೆ ಉತ್ತರ ನೀಡುವುದು.
  • ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಓದಗಿಸುವುದು.
  • ತಪ್ಪಿಸಿಕೊಂಡ ಅಪರಾಧಿಗಳ ನೋಂದಾವಣೆ.
  • ಗ್ಯಾಂಗ್ ರಿಜಿಸ್ಟರ್ (ಕಳ್ಳತನ ಮತ್ತು ದರೋಡೆಯಲ್ಲಿ ಒಳಗೊಂಡಿರುವವರು) ಇತ್ಯಾದಿ.
  • ಮಿಲಿಟರಿಯಿಂದ ಬಿಟ್ಟು ಬಂದವರ ನೋಂದಣಿ.
  • ಪತ್ತೆ ಹಚ್ಚುಲಾದ ಪ್ರಕರಣಗಳ ನೋಂದಣಿ.
  • ಅಪರಾಧಿಗಳ ಭಾವಚಿತ್ರ.
  • ಅಪರಾಧಿಗಳ ಬುದ್ದಿವಂತಿಕೆಯ ವಿಷಯಕೋಶ.
  • ನಗರ ಪೋಲೀಸ್ ಠಾಣೆಗಳಿಂದ ಸಂಗ್ರಹಿಸಿದ ದಿನ ನಿತ್ಯದ ಅಪರಾಧಗಳ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸುವುದು.

ಇತ್ತೀಚಿನ ನವೀಕರಣ​ : 19-10-2020 03:03 PM ಅನುಮೋದಕರು: COMMISSIONER


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080