ಅಭಿಪ್ರಾಯ / ಸಲಹೆಗಳು

ನಗರ ಸಶಸ್ತ್ರ ಕಾವಲುಪಡೆ

ನಗರ ಸಶಸ್ತ್ರ ಕಾವಲುಪಡೆ

 

ಪೋಲೀಸ್ ಉಪ ಆಯುಕ್ತರ ಮುಂದಾಳತ್ವದಲ್ಲಿ (ನೇತೃತ್ವದಲ್ಲಿ) ನಗರ ಸಶಸ್ತ್ರ ಕಾವಲುಪಡೆ ಇರುತ್ತದೆ. ಈ ಘಟಕದ ಕೆಲಸ ಕೆಳಗಿನಂತಿವೆ.


1.    ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ (ಕಾಪಾಡುವುದು).
2.    ಸದೆಬಡಿಯುವ ದಳವನ್ನು ಕಾರ್ಯಕ್ಕಿಳಿಸುವುದು.
3.    ಮುಖ್ಯ ವ್ಯಕ್ತಿಗಳ ರಕ್ಷಣೆ, ಬ್ಯಾಂಕ್ ರಕ್ಷಣೆ, ಖಜಾನೆ ಇತ್ಯಾದಿ (ಹೆಸರಿಸಲು ಕೆಲವು) ಇಂತಹ 29 ಪಡೆಗಳ ಮೇಲ್ವಿಚಾರಣೆ.
4.    ರಕ್ಷಣೆ ಒದಗಿಸುವುದು, ಬೆಂಗಾವಲು ನೀಡುವಿಕೆ.
5.    ಎಲ್ಲಾ ಪೋಲೀಸ್ ವಾಹನಗಳು (160 ವಾಹನಗಳು) ಉಪ ಆಯುಕ್ತರ ಹಿಡಿತದಲ್ಲಿರುತ್ತದೆ.
6.    ಈ ಘಟಕಗಳು ನಾಗರೀಕ ಪೋಲೀಸ್ ತರಬೇತಿ ಶಾಲೆಗಳನ್ನು ನಡೆಸುತ್ತವೆ

ಇತ್ತೀಚಿನ ನವೀಕರಣ​ : 19-10-2020 08:32 PM ಅನುಮೋದಕರು: COMMISSIONER


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ನಗರ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ