ಅಭಿಪ್ರಾಯ / ಸಲಹೆಗಳು

ಪೊಲೀಸ್ ರವರ ನಿವೃತ್ತಿ ವಿವರ

 

ಕ್ರಮ ಸಂಖ್ಯೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ವಯೋ ನಿವೃತ್ತಿ ಹೊಂದುವವರ ವಿವರ ದಿನಾಂಕ
1 ಮೈಸೂರು ನಗರ ಪೊಲೀಸ್ ಘಟಕದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಶ್ರೀಮತಿ ಇಂದ್ರಮ್ಮ, WPSI, ಶ್ರೀಮತಿ ಶಕುಂತಲ WASI, ಶ್ರೀ ಎ ರಮೇಶ್ ASI, ಶ್ರೀ U ಉಮೇಶ್ ASI, ಶ್ರೀ K.V.ರವಿ ASI, & ಶ್ರೀ ಮಲ್ಲಿಕಾರ್ಜುನಯ್ಯ A.M CHC ರವರುಗಳಿಗೆ ಮೈಸೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ ಬಿ ರಮೇಶ್ IPS, ಶ್ರೀ ಎಂ.ಮುತ್ತುರಾಜ್ IPS ಡಿಸಿಪಿ ಕಾನೂನು & ಸುವ್ಯವಸ್ಥೆ, & ಶ್ರೀಮತಿ ಎಸ್. ಜಾಹ್ನವಿ KSPS ರವರುಗಳು ಇವರುಗಳ ಮುಂದಿನ ಜೀವನದ ಪಯಣ ಸುಖಕರವಾಗಿರಲೆಂದು ಹಾರೈಸಿ ಆತ್ಮೀಯವಾಗಿ ಬೀಳ್ಕೊಟ್ಟರು. 28.02.2023
 2 ಮೈಸೂರು ನಗರ ಪೊಲೀಸ್ ಘಟಕದಲ್ಲಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ 11 ಜನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿರವರುಗಳಿಗೆ ಮೈಸೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ ಬಿ ರಮೇಶ್ IPS, ಶ್ರೀ ಎಂ.ಮುತ್ತುರಾಜ್ IPS ಡಿಸಿಪಿ ಕಾನೂನು & ಸುವ್ಯವಸ್ಥೆ, & ಶ್ರೀಮತಿ ಎಸ್. ಜಾಹ್ನವಿ KSPS ರವರುಗಳು, ಶ್ರೀ ಮಾರುತಿ KSPS ಡಿಸಿಪಿ ಸಶಸ್ತ್ರ ದಳ ರವರುಗಳು ಈ ದಿನ ನಿವೃತ್ತಿ ಹೊಂದುವವರ ಮುಂದಿನ ಜೀವನದ ಪಯಣ ಸುಖಕರವಾಗಿರಲೆಂದು ಹಾರೈಸಿ ಆತ್ಮೀಯವಾಗಿ ಬೀಳ್ಕೊಟ್ಟರು.  02.08.2023  02.08.2023
3 ಮೈಸೂರು ನಗರ ಪೊಲೀಸ್ ಘಟಕದಲ್ಲಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ ಶ್ರೀ ಮಹದೇವಯ್ಯ ಕೆ & ಶ್ರೀ ವಿಶ್ವನಾಥ C.H.C. ರವರುಗಳಿಗೆ ಶ್ರೀ ಮುತ್ತುರಾಜು ಎಂ IPS, ಉಪಪೊಲೀಸ್ ಆಯುಕ್ತರು, ಕಾನೂನು ಮತ್ತು ಸುವ್ಯವಸ್ಥೆ ರವರು, ಇವರುಗಳ ಮುಂದಿನ ಜೀವನದ ಪಯಣ ಸುಖಕರವಾಗಿರಲೆಂದು ಹಾರೈಸಿ ಆತ್ಮೀಯವಾಗಿ ಬೀಳ್ಕೊಟ್ಟರು.  31.08.2023
04 ಮೈಸೂರು ನಗರ ಪೊಲೀಸ್ ಘಟಕದಲ್ಲಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ ಶ್ರೀ ಚಂದ್ರುಶೇಖರ್ ಎ.ಎಸ್.ಐ. & ಶ್ರೀ ಅಶೋಕ್ C.HC. ರವರುಗಳಿಗೆ ಶ್ರೀ ಜಾಹ್ನವಿ ಎಸ್, ಉಪಪೊಲೀಸ್ ಆಯುಕ್ತರು, ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ ರವರು, ಇವರುಗಳ ಮುಂದಿನ ಜೀವನದ ಪಯಣ ಸುಖಕರವಾಗಿರಲೆಂದು ಹಾರೈಸಿ ಆತ್ಮೀಯವಾಗಿ ಬೀಳ್ಕೊಟ್ಟರು. 30.09.2023
05 ಮೈಸೂರು ನಗರ ಪೊಲೀಸ್ ಘಟಕದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಶ್ರೀ ಕುಮಾರ AAO, ಶ್ರೀ ವಿಶ್ವನಾಥ್ ASI, ಶ್ರೀ ತಿಮ್ಮೇಗೌಡ ASI, & ಶ್ರೀ ಪುರುಷೋತ್ತಮ ASI ರವರುಗಳಿಗೆ ಮೈಸೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ ಬಿ ರಮೇಶ್ IPS, ಡಿಸಿಪಿ ಗಳಾದ ಶ್ರೀ ಎಂ.ಮುತ್ತುರಾಜ್ IPS ಕಾನೂನು & ಸುವ್ಯವಸ್ಥೆ, ಶ್ರೀಮತಿ ಎಸ್. ಜಾಹ್ನವಿ & ಶ್ರೀ ಮಾರುತಿ ರವರುಗಳು ಇವರುಗಳ ಮುಂದಿನ ಜೀವನದ ಪಯಣ ಸುಖಕರವಾಗಿರಲೆಂದು ಹಾರೈಸಿ ಆತ್ಮೀಯವಾಗಿ ಬೀಳ್ಕೊಟ್ಟರು. 02.02.2024

ಇತ್ತೀಚಿನ ನವೀಕರಣ​ : 02-02-2024 08:56 PM ಅನುಮೋದಕರು: COMMISSIONER


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080