ಅಭಿಪ್ರಾಯ / ಸಲಹೆಗಳು

ಪತ್ರಿಕಾ ಪ್ರಕಟಣೆಗಳು

ಕ್ರ.ಸಂ.

ಪತ್ರಿಕಾ ಪ್ರಕಟಣೆಯ ವಿಷಯ

ದಿನಾಂಕ

01  ಎ.ಟಿ.ಎಂ. ಮುರಿದು ನಗದು ಕಳ್ಳತನ ಮಾಡಿದ್ದ ಅಂತರರಾಜ್ಯ ಕಳ್ಳ ಬಂಧನ, ರೂ. 2,50,000/-  ನಗದು ವಶ.   10.10.2020
 02    11.02.2021
03   

ಕೃಷ್ಣರಾಜ ಪೊಲೀಸ್ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿಯವರಿಂದ ನಿವೇಶನ(ಸೈಟ್) ಸಂಬಂಧ ಜೋಡಿ ಕೊಲೆ ಮಾಡಿದ್ದ 04 ಆರೋಪಿಗಳ ಬಂಧನ. 

 12.02.2021
04 ಉದಯಗಿರಿ ಪೊಲೀಸ್ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿರವರಿಂದ “ಇಬ್ಬರು ದ್ವಿಚಕ್ರ ವಾಹನ ಕಳ್ಳರ ಬಂಧನ, 8,00,000/- ರೂ. ಮೌಲ್ಯದ ದ್ವಿಚಕ್ರ ವಾಹನಗಳ ವಶ” 12.02.2021
05

ಸರಸ್ವತಿ ಪುರಂ ಠಾಣಾ ಪೊಲೀಸ್ ರವರುಗಳಿಂದ ಮೊಬೈಲ್ ಕಳ್ಳತನ ಮಾಡುತ್ತಿದ್ದವನ ಬಂಧನ.  70,000/- ರೂ ಮೌಲ್ಯದ 2 ಮೊಬೈಲ್ ಫೋನ್ ಗಳ ವಶ.

14.02.2021
 06

ಸರಸ್ವತಿ ಪುರಂ ಠಾಣಾ ಪೊಲೀಸ್ ರವರಿಂದ ಇಬ್ಬರು ಸುಲಿಗೆಕೋರರ ಬಂಧನ.  ರೂ. 8000/- ಮೌಲ್ಯದ 1 ಮೊಬೈಲ್ ಫೋನ್ , ನಗದು ಹಣ ಮತ್ತು ಕತ್ಯಕ್ಕೆ ಬಳಸಿದ್ದ 2 ದ್ವಿಚಕ್ರ ವಾಹನಗಳು ವಶ. 

 14.02.2021
07

ವಿಜಯನಗರ ಪೊಲೀಸ್ ಠಾಣಾ ಸಿಬ್ಬಂದಿ ಮತ್ತು ಅಧಿಕಾರಿಗಳಿಂದ ಮೂವರು ದ್ವಿ ಚಕ್ರ ವಾಹನ ಕಳ್ಳರ ಬಂಧನ.  7,50,000/- ರೂ. ಬೆಲೆ ಬಾಳುವ ಒಟ್ಟು 11 ದ್ವಿಚಕ್ರ ವಾಹನಗಳ ವಶ.

 03.02.2021
08

ಲಷ್ಕರ್ ಪೊಲೀಸರಿಂದ ಕಾರು ಕಳ್ಳತನ ಮಾಡಿದ ಆರೋಪಿಯ ಬಂಧನ. 7 ಲಕ್ಷ ಬೆಲೆ ಬಾಳುವ ಕಾರು ವಶ. 

05.03.2021
09

ಮೇಟಗಳ್ಳಿ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಯ ಮೇಲೆ ದಾಳಿ, ಇಬ್ಬರ ಬಂಧನ.  ಮೂವರು ಸಂತ್ರಸ್ತ ಮಹಿಳೆಯರ ರಕ್ಷಣೆ.

 13.03.2021
10

ಮೈಸೂರು ನಗರ ಸಿಸಿಬಿ ಪೊಲೀಸರಿಂದ ಜೂಜಾಡುತ್ತಿದ್ದ ಸ್ಥಳದ ಮೇಲೆ ದಾಳಿ. 1,73,600/- ರೂ. ನಗದು ಹಣ ವಶ.

14.04.2021
11

ಮೈಸೂರು ನಗರ ಸಿಸಿಬಿ ಪೊಲೀಸರಿಂದ ಜೂಜಾಡುತ್ತಿದ್ದ ಸ್ಥಳದ ಮೇಲೆ ದಾಳಿ. 79,000/- ರೂ. ನಗದು ಹಣ ವಶ.

15.04.2021
12

ವಿಜಯನಗರ ಪೊಲೀಸ್ ಠಾಣಾ ಸರಹದ್ದಿನ ಬೆಳವಾಡಿ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿ ಕಿರಣ್ @ ಕಿರಣ್ ಕುಮಾರ್ ಬಂಧನ.  

17.04.2021
13

ಮೈಸೂರು ನಗರ ಸಿ.ಸಿ.ಬಿ. ಪೊಲೀಸರ ಕಾರ್ಯಾಚರಣೆ. ಮೆಡಿಕಲ್ ಆಕ್ಸಿಜನ್ ಸಿಲಿಂಡರನ್ನು ಕಾಳ ಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡು ಯತ್ನಿಸುತ್ತಿದ್ದ ವ್ಯಕ್ತಿಯ ಬಂಧನ.

05.05.2021
14

ಸಿ.ಸಿ.ಬಿ. ಪೊಲೀಸರಿಂದ ಕಾಳಸಂತೆಯಲ್ಲಿ  Remdesivir Injection ಗಳನ್ನು ಮಾರಾಟ ಮಾಡುತ್ತಿದ್ದ 02 ಜಾಲಗಳ ಪತ್ತೆ.  5 ಜನ ಆರೋಪಿಗಳ ಬಂಧನ. 

12.05.2021
15

ದಿನಾಂಕ: 29.07.2021ರಂದು ಪಾದಚಾರಿ ಮಾರ್ಗ ಅಡೆತಡೆ ತೆರವುಗೊಳಿಸುವ ಸಂಬಂಧ ನಗರ ಸಂಚಾರ ಪೊಲೀಸರಿಂದ ವಿಶೇಷ ಕಾರ್ಯಾಚರಣೆ.

 29.07.2021
16

ದಿನಾಂಕ: 30.07.2021ರಂದು ಪಾದಚಾರಿ ಮಾರ್ಗ ಅಡೆತಡೆ ತೆರವುಗೊಳಿಸುವ ಸಂಬಂಧ ನಗರ ಸಂಚಾರ ಪೊಲೀಸರಿಂದ ವಿಶೇಷ ಕಾರ್ಯಾಚರಣೆ.

30.07.2021
17

ಮೈಸೂರು ನಗರದ ಸಿಸಿಬಿ ಪೊಲೀಸರಿಂದ ಸಿಮ್ ಬಾಕ್ಸ್ ಹಾಗೂ ವಿ.ಒ.ಐ.ಪಿ. (Voice over internet Protocol) ತಂತ್ರಜ್ಞಾನ ಬಳಸಿ ಕಾನೂನು ಬಾಹಿರವಾಗಿ ಅಂತರ ರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ಸರ್ಕಾರಕ್ಕೆ ಹಾಗೂ ಮೊಬೈಲ್ ಸೇವಾ ಸಂಸ್ಥೆಗಳಿಗೆ ವಂಚಿಸುತ್ತಿದ್ದ ಕೇರಳ ಮೂಲದ ವ್ಯಕ್ತಿಯ ಬಂಧನ.

 30.07.2021
18

ದಿನಾಂಕ: 31.07.2021ರಂದು ಪಾದಚಾರಿ ಮಾರ್ಗ ಅಡೆತಡೆ ತೆರವುಗೊಳಿಸುವ ಸಂಬಂಧ ನಗರ ಸಂಚಾರ ಪೊಲೀಸರಿಂದ ವಿಶೇಷ ಕಾರ್ಯಾಚರಣೆ.

31.07.2021
19

ಮೈಸೂರು ನಗರ ವಿ.ವಿ.ಪುರಂ ಪೊಲೀಸರಿಂದ ಮೂವರು ದ್ವಿಚಕ್ರ ವಾಹನಗಳ ಕಳ್ಳರ ಬಂಧನ.  ಒಟ್ಟು ರೂ. 5,32,000/- ಬೆಲೆ ಬಾಳುವ 09 ದ್ವಿಚಕ್ರ ವಾಹನಗಳ ವಶ.

31.07.2021
20

ಉದಯಗಿರಿ ಪೊಲೀಸರಿಂದ ದ್ವಿಚಕ್ರ ವಾಹನ ಕಳ್ಳನ ಬಂಧನ. 6,00,000/- ಬೆಲೆ ಬಾಳುವ 07 ದ್ವಿಚಕ್ರ ವಾಹನಗಳ ವಶ.

05.08.2021
21

ಲಷ್ಕರ್ ಪೊಲೀಸರಿಂದ ರಾತ್ರಿ ವೇಳೆಯಲ್ಲಿ ಟಾಟಾ ಸುಮೋ ವಾಹನದಲ್ಲಿ ಹಸುಗಳನ್ನು ಕಳ್ಳತನ ಮಾಡುತ್ತಿದ್ದ 03 ಆರೋಪಿಗಳ ಬಂಧನ.

07.08.2021
22 ಆಂದ್ರಪ್ರದೇಶದ ಮಗುವನ್ನು ಅಪಹರಣ ಮಾಡಿದ್ದ ಆರೋಪಿತೆಯ ಬಂಧನ. 04 ತಿಂಗಳ ಗಂಡು ಮಗುವಿನ ರಕ್ಷಣೆ ಮಾಡಿದ ದೇವರಾಜ ಪೊಲೀಸರು. 07.08.2021
23 ಸಿ.ಸಿ.ಬಿ. ಪೊಲೀಸರಿಂದ ಇಬ್ಬರು ದ್ವಿಚಕ್ರ ವಾಹನ ಕಳ್ಳರ ಬಂಧನ. ಒಟ್ಟು 4,00,000/- ರೂ ಮೌಲ್ಯದ 06 ದ್ವಿಚಕ್ರ ವಾಹನಗಳ ವಶ. 07.08.2021
24

ವಾದ್ಯಗಾರ ಹುದ್ದೆಗಳ ನೇಮಕಾತಿ - 2021. ಅಭ್ಯರ್ಥಿಗಳ ಅರ್ಹತಾ ಪಟ್ಟಿ.

03.10.2021
25

ಸಿಸಿಬಿ ಪೊಲೀಸರಿಂದ - ಇಬ್ಬರು ದ್ವಿಚಕ್ರ ವಾಹನ ಕಳ್ಳರ ಬಂಧನ, ಮಟ್ಕಾ ದಂಧೆ ನಡೆಸುತ್ತಿದ್ದ ಮೂವರ ಬಂಧನ, ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಒಬ್ಬ ವ್ಯಕ್ತಿಯ ಬಂಧನ ಮತ್ತು 

3 ಜನ ಸರಗಳ್ಳರ ಬಂಧನ.  ಇವುಗಳ ಪತ್ರಿಕಾ ಪ್ರಕಟಣೆ

 5.11.2021
26

ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ, ಇಬ್ಬರ ಬಂಧನ, ಓರ್ವ ಮಹಿಳೆಯ ರಕ್ಷಣೆ, 4 ಮೊಬೈಲ್ ಮತ್ತು 18,500/- ರೂ.ಗಳ ನಗದು ಹಣ ವಶ.

 09.11.2021
27

ದಿನಾಂಕ: 25.01.2022 ರಂದು “ರಾಷ್ಟ್ರೀಯ ಮತದಾರರ ದಿನ” ದ ಅಂಗವಾಗಿ ಮೈಸೂರು ನಗರ ಪೊಲೀಸ್ ಆಯುಕ್ತರ ಕಛೇರಿಯ ಆವರಣದಲ್ಲಿ, ಕರ್ತವ್ಯ ನಿರ್ವಹಿಸುವ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರು ಸೇರಿ ಪ್ರಮಾಣ ವಚನವನ್ನು ಸ್ವೀಕರಿಸಿದರು.

 25.01.2022

 

ಇತ್ತೀಚಿನ ನವೀಕರಣ​ : 25-01-2022 04:04 PM ಅನುಮೋದಕರು: COMMISSIONER


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080