ಅಭಿಪ್ರಾಯ / ಸಲಹೆಗಳು

ಪೊಲೀಸರ ಕರ್ತವ್ಯ

ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಹೊಣೆಗಳತ್ತ ಹೆಜ್ಜೆಗಾಗಿ ಪೊಲೀಸರ ಕರ್ತವ್ಯಗಳನ್ನುದ್ದೇಶಿಸಿ ಸಾರ್ವಜನಿಕರ ಹಕ್ಕುಗಳು ಕೆಳಗಿನಂತಿವೆ. 

ಅಪರಾಧ ತಡೆಗಟ್ಟಲು/ ಅಪರಾಧ ತಡೆಗಟ್ಟುವಿಕೆ

  • ಅಪರಾಧಿಗಳ ಮೇಲೆ ಕಣ್ಣಿಡುವುದು.
  • ದಾಖಲೆಗಳ ಪರಿಶೀಲನೆ.
  • ಗಸ್ತು ತಿರುಗುವುದು, ಸಂಚಾರಿ ಮತ್ತು ಸ್ಥಿರ ಗಸ್ತು, ಅನಿರೀಕ್ಷಿತ ತಡೆ (ನಾಕಾಬಂದಿ) ತರಬೇತಿ ನೀಡಲಾಗುತ್ತದೆ.

ಇತರೆ ಕರ್ತವ್ಯಗಳು

  • ತಿಳುವಳಿಕೆ ಇಲ್ಲದವರ ವಿಷಯಗಳು, ಅಪಘಾತದಲ್ಲಿ ಸಾವೀಗೀಡಾಗಿರುವ ಆಕಸ್ಮಿಕ ಬೆಂಕಿ ಇತರೆ ವಿಷಯಗಳ ವಿಚಾರಣೆ.
  • ತಪ್ಪಿಸಿಕೊಂಡ ವ್ಯಕ್ತಿಗಳ ಬಗ್ಗೆಗಿನ ವಿಚಾರಣೆ
  • ಪರದೇಶದವರ ನೊಂದಾವಣೆ ಹಾಗೂ ಅವರಿಗೆ ಸಂಬಂಧಪಟ್ಟ ವಿಚಾರಣೆ.
  • ಖಜಾನೆ, ಕಾನೂನಿನೊಂದಿಗೆ ಸಂಘರ್ಷಕ್ಕೆ ಒಳಗಾದ ಮಕ್ಕಳು,  ನಿರ್ಲಕ್ಷಕ್ಕೆ ಒಳಗಾದ ಮಕ್ಕಳು ಮತ್ತು ಮನೆ  ಬಿಟ್ಟು ಹೋಗಿರುವ  ಹೆಣ್ಣು ಮಕ್ಕಳಿಗೆ ರಕ್ಷಣೆ ಒದಗಿಸುವುದು.
  • ವ್ಯಕ್ತಿಯ ಶೀಲದ ಪ್ರಮಾಣತೆ, ಪಾಸ್ಪೋರ್ಟ್ ನೀಡಲು ವ್ಯಕ್ತಿಯ ಪೂರ್ವತ್ವ ವಿಚಾರ, ಶಸ್ತ್ರ ಪರವಾನಿಗಿ (ರಹದಾರಿ) ಹಾಗೂ ಇನ್ನಿತರೆ ರಹದಾರಿಗಳಿಗೆ, ಸರ್ಕಾರಿ (ಕೆಲಸ) ಹುದ್ದೆಗಳಿಗೆ, ಮನೆಕೆಲಸದ ಬಗ್ಗೆ ವಿಚಾರಣೆ ಬೇಕೆನಿಸಿದಾಗ ಮಾಡಬೇಕಾಗುತ್ತದೆ. ಇತ್ಯಾದಿ.
  • ಸಮಾಜದ ಬಲಹೀನ ವರ್ಗಗಳಿಗಾಗಿ ವಿಧಿಸಲ್ಪಟ್ಟ ಕಾನೂನುಗಳನ್ನು ಕಾರ್ಯಗತಗೊಳಿಸುವುದು ಹಾಗೂ ಅವರ ಸಾಮಾಜಿಕ ಪರಿಸ್ಥಿತಿಯನ್ನು ಗಮನಿಸುವುದು. (ಬೇರ್ಪಡುತ್ತಿರುವ ಸಂಸಾರಗಳಿಗೆ ಸಹಾಯ ನೀಡುತ್ತಾರೆ)  ಮೈಸೂರು ನಗರ ಪೊಲೀಸರು ಬೇರ್ಪಡೆಯಾಗುತ್ತಿರುವ ಸಂಸಾರಗಳನ್ನು ಸರಿಪಡಿಸಲು ಪ್ರಯತ್ನ ಮಾಡುತ್ತಾರೆ.  ಮಾದಕ ದ್ರವ್ಯ ವ್ಯವಸನಿಗಳಲ್ಲಿ ಸುಧಾರಣೆ ತರಲು, ಸಾಮಾಜಿಕ ಪಿಡುಗು ನಿವಾರಿಸಲು ಹಾಗೂ ಇಂದಿನ ಸುವ್ಯವಸ್ಥಿತ, ಸ್ವಾತಂತ್ರ್ಯ ಸಮಾಜದಲ್ಲಿನ ಜೀವನವನ್ನು ಸುಧಾರಿಸಲು (ಶ್ರಮಿಸುತ್ತಾರೆ).  ಇತರೆ ಸರ್ಕಾರಿರೇತರ ಸಂಸ್ಥೆಗಳೊಂದಿಗೆ ಪರಸ್ವರ ಮಾತನಾಡಿ, ಉದ್ದೇಶ ಕಾರ್ಯಗತಗೊಳಿಸಲು ಶ್ರಮಿಸುತ್ತಾರೆ.
  • ಮೈಸೂರು ನಗರ ಪೊಲೀಸರು,  ನಿರ್ಲಕ್ಷಕ್ಕೆ ಒಳಗಾದ ಮಕ್ಕಳು ಮತ್ತು ಮನೆ ಬಿಟ್ಟು ಹೋದ  ಮಕ್ಕಳು ಅವರವರ ಮನೆಗೆ ಸೇರಿಸುವಲ್ಲಿ, ನಿರಾಶ್ರಿತ ಮಹಿಳೆಯರಿಗೆ ಗೌರವಾನ್ವಿತ ಜೀವನ ಸಾಗಿಸಲು ಹಾಗೂ ಸಾಮಾಜಿಕ ಹಾಗೂ ವ್ಯೆಯಕ್ತಿಕ ಜೀವನದ ಭೋದನೆ ನೀಡಿ ಸಹಾಯಿಸುತ್ತಾರೆ.
  • ಸಮಾಜಿಕ ಗಲಭೆಗಳನ್ನೊಳಗೊಂಡ ಕೋಮು ಗಲಭೆ, ಪ್ರಕೃತಿ ವಿಕೋಪ ಮೊದಲಾದವುಗಳಿಗೆ ಬಲಿಯಾದಂತಹರವರಿಗೆ ಪರಿಹಾರ ಹಾಗೂ ಪುನರ್ವಸತಿ ನೀಡುವಲ್ಲಿ ಕಾರ್ಯಶೀಲರಾಗಿ, ವ್ಯವಸ್ಥಿತ ರೀತಿಯಲ್ಲಿ ಆಹಾರ, ಬಟ್ಟೆ, ಔಷಧಿ, ರಕ್ತ ಹಾಗೂ ಹಣವನ್ನು ಸಂಗ್ರಹಿಸಿ ನೀಡುತ್ತಾರೆ.
  • (AIDS) ಏಡ್ಸ್ನ ಬಗ್ಗೆಯು ತಿಳುವಳಿಕೆ ನೀಡುವಲ್ಲಿ ಮೈಸೂರು ಸಂಚಾರಿ ಪೊಲೀಸರು ರುವಾರಿಗಳಾಗಿದ್ದಾರೆ.
  • ಮಂಡಳಿಗಳ ಮೂಲಕ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಹಂತಗಳಲ್ಲಿ ಪೊಲೀಸರ ಭಾಗವಹಿಸುವಿಕೆ. (ನೆರೆಹೊರೆಯವರಿಂದ ವೀಕ್ಷಣೆ ಪದ್ಧತಿ)

ಇತ್ತೀಚಿನ ನವೀಕರಣ​ : 30-10-2020 01:10 PM ಅನುಮೋದಕರು: COMMISSIONER


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ನಗರ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ