ಅಭಿಪ್ರಾಯ / ಸಲಹೆಗಳು

ಪೊಲೀಸ್  ಕ್ಲಿಯರೆನ್ಸ್  ಸರ್ಟಿಫಿಕೇಟ್ (ಪಿಸಿಸಿ)

ಪೊಲೀಸ್  ಕ್ಲಿಯರೆನ್ಸ್  ಸರ್ಟಿಫಿಕೇಟ್ (ಪಿಸಿಸಿ)

  Online ನಲ್ಲಿ  www.passportindia.gov.in ವೆಬ್ ಸೈಟ್  ಮೂಲಕ ಅರ್ಜಿಯನ್ನು ಸಲ್ಲಿಸಿದ ನಂತರ  ಸ್ಥಳೀಯ ಪೊಲೀಸ್ ರಿಂದ ಪರಿಶೀಲನೆಗೊಂಡ ನಂತರ RPO ವತಿಯಿಂದ PCC ನೀಡಲಾಗುವುದು.ನಂತರ ಅರ್ಜಿಯನ್ನು  ಪಾಸ್ ಪೋರ್ಟ್ ಸೇವಾಕೇಂದ್ರದಲ್ಲಿ ಸಲ್ಲಿಸಬೇಕು.

ಪೊಲೀಸ್ ಪರಿಶೀಲನಾ ಪ್ರಮಾಣ ಪತ್ರ (ಪಿ.ವಿ.ಸಿ)

PVC ಯನ್ನು ಪಡೆಯಲು ಇಚ್ಚಿಸುವ ಸಾರ್ವಜನಿಕರು  ಮೈಸೂರು -1/ಕರ್ನಾಟಕ-1 ಸೇವಾ ಕೇಂದ್ರದಲ್ಲಿ  ಸೇವಾ ಸಿಂಧು ವೆಬ್ ಸೈಟ್ ಮೂಲಕ  ಮನವಿ ಸಲ್ಲಿಸಿ ನಿಗದಿತ ಶುಲ್ಕ ಪಾವತಿಸಿ (ಸೇವಾ ಸಿಂಧು ವೆಬ್ ಸೈಟ್ ನಲ್ಲಿ ನಮೂದು ಮಾಡಿರುವ ಶುಲ್ಕ) ನಂತರ ಸ್ಥಳೀಯ ಪೊಲೀಸ್ ರಿಂದ ಪರಿಶೀಲನೆಗೊಂಡ ನಂತರ ಆನ್ ಲೈನ್ ಮೂಲಕವೇ ಪಿ.ವಿ.ಸಿ.ಯನ್ನು ಪಡೆಯಬಹುದಾಗಿದ್ದು, ಪೊಲೀಸ್ ಆಯುಕ್ತರವರ ಕಛೇರಿಗೆ ಭೇಟಿ ನೀಡುವ ಅವಶ್ಯಕತೆ ಇರುವುದಿಲ್ಲ.   ಕೆಳಗೆ ಕೊಟ್ಟಿರುವ ದಾಖಲೆಗಳೊಂದಿಗೆ  ಮನವಿ ಸಲ್ಲಿಸಬೇಕು.

  • ವಿಳಾಸ ಸಾಕ್ಷ್ಯ
  • ಭಾವಚಿತ್ರವುಳ್ಳ ಗುರುತಿನ ಚೀಟಿ
  • ಪಿ.ವಿ.ಸಿ. ಅವಶ್ಯಕತೆ ಬಿಂಬಿಸುವ ದಾಖಲೆ
  • 3 ಪಾಸ್ ಪೋರ್ಟ್  ಅಳತೆ ಭಾವಚಿತ್ರ

ಇತ್ತೀಚಿನ ನವೀಕರಣ​ : 20-10-2020 06:41 PM ಅನುಮೋದಕರು: COMMISSIONER


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080