ಅಭಿಪ್ರಾಯ / ಸಲಹೆಗಳು

ಪಾಸ್ ಪೋರ್ಟ್

ಪಾಸ್ ಪೋರ್ಟ್

 

       

      ಪಾಸ್ ಪೋರ್ಟ್ ಪಡೆಯಲು ಇಚ್ಚಿಸುವ ಭಾರತೀಯ ನಾಗರೀಕರು ಪಾಸ್ ಪೋರ್ಟ್ ಕಛೇರಿಯ ವೆಬ್ ಸೈಟ್ ಗೆ ಹೋಗಿ ಅನ್ ಲೈನ್ ಮೂಲಕ ಅರ್ಜಿ ಸಲಿಸ ಬೇಕಾಗಿರುತ್ತದೆ.  ವಾಸವಿರುವ ವಿಳಾಸ ಪುರಾವೆ, ಹುಟ್ಟಿದ ದಿನಾಂಕ ಹಾಗೂ ವಿದ್ಯಾರ್ಹತೆ ಹಾಗೂ ಇತರೆ ಮಾಹಿತಿಯನ್ನು ನಮೂದಿಸುವುದು, ನಂತರ ಅನ್ ಲೈನ್ ಮೂಲಕ ನಿಗದಿತ ಶುಲ್ಕ ಪಾವತಿಸುವುದು.  ದಾಖಲಾತಿಗಳ ಪರಿಶೀಲನೆಗೆ ಖುದ್ದು ಪಾಸ್ ಪೋರ್ಟ್ ಕಛೇರಿಗೆ ಹಾಜರಾಗಲು ದಿನಾಂಕ ಪಡೆದುಕೊಳ್ಳುವುದು. 

 

        ನಿಗದಿಪಡಿಸಿದ ದಿನಾಂಕದಂದು ವಿಳಾಸದ ಪುರಾವೆ, ಹುಟ್ಟಿದ ದಿನಾಂಕ, ವಿದ್ಯಾರ್ಹತೆ ಪ್ರಮಾಣ ಪತ್ರ ಹಾಗೂ ತಮ್ಮ ಭಾವಚಿತ್ರದೊಂದಿಗೆ ಪಾಸ್ ಪೋರ್ಟ್ ಕಛೇರಿಗೆ ಖುದ್ದು ಹಾಜರಾಗಿ ಅರ್ಜಿ ಸಲ್ಲಿಸಬೇಕಾಗಿರುತ್ತದೆ.  ತುರ್ತು ಪರಿಸ್ಥಿತಿಯಲ್ಲಿ ಹೊಸ ಅಥಾವ ನಕಲು ಪಾಸ್ ಪೊರ್ಟ್ ಪಡೆಯಲು ತತ್ಕಾಲ್ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಬಹುದು. 

 

ಅನ್ ಲೈನ್ ಮಾಹಿತಿಗಾಗಿ ಒತ್ತಿರಿ

ಇತ್ತೀಚಿನ ನವೀಕರಣ​ : 22-10-2020 01:42 PM ಅನುಮೋದಕರು: COMMISSIONER


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ನಗರ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ