ಅಭಿಪ್ರಾಯ / ಸಲಹೆಗಳು

ಇತರೆ ಮಾಹಿತಿ

 

  • ಪ್ರವಾಸಿ ವೀಸಾ ಮತ್ತು ವ್ಯಾಪಾರದ ವೀಸಾ 6 ತಿಂಗಳ ಕಾಲಾವಧಿಗಿಂತ ಅಧಿಕ ಕಾಲಾವಧಿಯನ್ನು ಹೊಂದಿದ್ದರೂ ಸಹ ಭಾರತದಲ್ಲಿ 6 ತಿಂಗಳ ಕಾಲಾವಧಿಗೆ ಮಾತ್ರ ಉಳಿದುಕೊಳ್ಳಬಹುದು.
  • ಪಾಸ್ಪೋರ್ಟ್ ಊರ್ಜಿತ ಇರುವ ಕಾಲಾವಧಿವರೆಗೆ ಮಾತ್ರ ವೀಸಾ ನೀಡಲಾಗುವುದು. ಉದಾಹರಣೆಗೆ ಪಾಸ್ಪೋರ್ಟ್ ಏಪ್ರಿಲ್ 30, 2003ರವರೆಗೆ ಊರ್ಜಿಕತೆ ಹೊಂದಿದ್ದು ಮತ್ತು ಅಭ್ಯರ್ಥಿ ಡಿಸೆಂಬರ್ 31, 1999ರಲ್ಲಿ ಐದು ವರ್ಷಗಳ ವೀಸಾಗೆ ಅರ್ಜಿಸಲ್ಲಿಸಿದರೆ ಅವರಿಗೆ ಐದು ವರ್ಷಗಳ ವೀಸಾ ನೀಡಲಾಗುವುದಿಲ್ಲ.  ಏಕೆಂದರೆ ಪಾಸ್ಪೋರ್ಟ್ನ ಊರ್ಜಿಕತೆ ಐದು ವರ್ಷಗಳ ಕಾಲಾವಧಿಗೂ ಮುನ್ನವೇ ಮುಕ್ತಾಯಗೊಳ್ಳುತ್ತದೆ.
  • ಎಲ್ಲಾ ವೀಸಾಗಳ ಊರ್ಜಿತತೆಯನ್ನು ವೀಸಾ ನೀಡಿದ ದಿನಾಂಕದಿಂದಲೇ ಪರಿಗಣಿಸಲಾಗುವುದು.
  • ವಿದೇಶಿ ಪ್ರವಾಸಿ ವ್ಯಾಪಾರದ ಜೊತೆ ಸಂಬಂಧ ಹೊಂದಿದ್ದರೆ, ಪ್ರವಾಸಿ ವೀಸಾವನ್ನು 5 ವರ್ಷಗಳ ಕಾಲಾವಧಿವರೆಗೆ ಮಂಜೂರು ಮಾಡಬಹುದು.
  • ವೀಸಾವು 180 ದಿನಗಳಿಗಿಂತ ಅಧಿಕ ಕಾಲಾವಧಿಯದಾಗಿದ್ದರೆ ಭಾರತಕ್ಕೆ ಆಗಮಿಸಿದ 14ದಿನಗಳ ಒಳಗಾಗಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ.
  • ವೀಸಾ ಮುಂದುವರಿಕೆಗೆ MHA ನಿರ್ದೇಶಕರು ಈ ಲೋಕ ನಾಯಕ ಭವನ, ಮೊದಲನೆ ಮಹಡಿ,ಬಾನ್ಮರ್ಕೆತ್, ನವದೆಹಲಿ. 110003

 

ವಲಸೆ ವಿಧಾನಗಳು:

ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವಲಸೆ ವಿಭಾಗ/ಕೇಂದ್ರ, ವಲಸೆ ವಿಧಾನ ಕಾರ್ಯಗಳನ್ನು ನೋಡಿ ಕೊಳ್ಳುತ್ತದೆ.  ಮತ್ತು ವಿದೇಶಿಯವರ ನೋಂದಣಿ ಕಾರ್ಯ ಭಾರತದ ಐದು ಪ್ರಮುಖ ಕೇಂದ್ರಗಳಲ್ಲಿ ನಡೆಯುತ್ತದೆ.  ವಲಸೆ ಮತ್ತು ನೋಂದಣಿ ಕಾರ್ಯ ಕೈಗೊಳ್ಳುವ ಕ್ಷೇತ್ರಾಧಿಕಾರಿಗಳನ್ನು ವಿದೇಶಿಯರ ಪ್ರಾದೇಶಿಕ ನೋಂದಣಾಧಿಕಾರಿಗಳು ಎಂದು ಕರೆಯುವರು.  ಇವರು ದೆಹಲಿ, ಮುಂಬೈ, ಕಲ್ಕತ್ತಾ ಮತ್ತು ಅಮೃತಸರ ಇವರಿಗೆ ಸಮಾನ ಹುದ್ದೆ ಹೊಂದಿರುವ ಚೆನೈಯಲ್ಲಿ (ಮದ್ರಾಸ್) ಇರುವವರಿಗೆ ಮುಖ್ಯ ವಲಸೆ ಅಧಿಕಾರಿ ಎಂದು ಕರೆಯುವರು.

 

 

ಇತ್ತೀಚಿನ ನವೀಕರಣ​ : 30-10-2020 11:55 AM ಅನುಮೋದಕರು: COMMISSIONER


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080