ಅಭಿಪ್ರಾಯ / ಸಲಹೆಗಳು

ದೂರದೃಷ್ಟಿ ಮತ್ತು ಧ್ಯೆಯೋದ್ದೇಶ

ಪಾರಂಪರಿಕ ನಗರವಾದ ಮೈಸೂರಿನಲ್ಲಿ ಕಾನೂನು ಎತ್ತಿ ಹಿಡಿಯಲು, ಸುವ್ಯವಸ್ಥೆ ನಿರ್ವಹಣೆ ಮತ್ತು ಶಾಂತಿ ಕಾಪಾಡುವುದು ಮೈಸೂರು ನಗರ ಪೊಲೀಸರ ಧ್ಯೇಯೋದ್ದೇಶವಾಗಿದೆನಾವು ದೇಶಕ್ಕೆ ಸೇನೆಯಾಗಿದ್ದು, ನಾವು ಮೈಸೂರು ನಗರದ ರಕ್ಷಣೆ, ಜೀವಂತಿಕೆ ಮತ್ತು ಯಶಸ್ಸು ಕಾಪಾಡುವಲ್ಲಿ ಮತ್ತು ನಮ್ಮ ಒಳ್ಳೆಯ ಗೃಹ ನಿರ್ಮಾಣದಲ್ಲಿ ಸಂಪೂರ್ಣ ಸಹಕಾರ ನಮ್ಮದಾಗಿರುತ್ತದೆ.ನಮ್ಮ ಪೊಲೀಸ್ ಸೇನೆ/ಪಡೆಯ ಪ್ರತಿಯೊಬ್ಬರಿಗೂ ಸ್ಫೂರ್ತಿ/ಪ್ರೇರಣೆ ನೀಡುವಂತಹದ್ದಾಗಿದೆನಮ್ಮದು ಅನ್ಯೋನ್ಯವಾದ ಕುಟುಂಬ, ಪ್ರತಿಯೊಬ್ಬರು ಗುಂಪಿನ ಧ್ಯೇಯೋದ್ದೇಶಗಳ ಯಶಸ್ಸಿನತ್ತ ತಮ್ಮ ಸೇವೆಯನ್ನು ಸಲ್ಲಿಸುವರುನಮ್ಮ ಕಾರ್ಯಸ್ಥಾನ ಉಲ್ಲಾಸಭರಿತವಾಗಿದ್ದು, ನಮ್ಮ ಜನ ಅತ್ಯಂತ ಮೌಲ್ಯಧಾರಿತ ಆಸ್ತಿಯಾಗಿದ್ದಾರೆನಾವು ದೇಶಕ್ಕಾಗಿ ಪ್ರಾಣ ಕೊಡುವ ಸಂಘಟನೆಯ ಶಕ್ತಿ ಆಗಬೇಕೆಂದಿದ್ದೇವೆನಾವು ಸಮುದಾಯದ ಜೊತೆ ಒಂದಾಗಿ ಏಕತೆಯಿಂದ ಮೈಸೂರುನಗರಕ್ಕೆ ಉನ್ನತ ಮಟ್ಟದ ರಕ್ಷಣೆ ಮತ್ತು ಭದ್ರತೆಯನ್ನು ನೀಡುವ ಭರವಸೆಯನ್ನು ನೀಡುವವರಾಗಿದ್ದೇವೆ.

ಇತ್ತೀಚಿನ ನವೀಕರಣ​ : 21-10-2020 07:34 PM ಅನುಮೋದಕರು: COMMISSIONER


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080