ಅಭಿಪ್ರಾಯ / ಸಲಹೆಗಳು

ನಮ್ಮ ಬಗ್ಗೆ

ಭಾರತದಲ್ಲಿ, ಮೈಸೂರು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಜಾರಿಗೊಳಿಸುವಲ್ಲಿ ಮೈಸೂರು ನಗರ ಪೊಲೀಸರು ಪ್ರಮುಖ ಪಾತ್ರವಹಿಸಿರುತ್ತಾರೆಮೈಸೂರು ನಗರ ಪೊಲೀಸ್ ಕರ್ನಾಟಕ ರಾಜ್ಯ ಪೊಲೀಸ್ ವ್ಯಾಪ್ತಿ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆಮೈಸೂರು ನಗರ ಪೊಲೀಸ್ ಅಡಿಯಲ್ಲಿ ಕಾಲ್ದಳ/ಕಾಲು ಪಡೆ, ಸಂಚಾರಿ ಪಡೆ, ಸಶಸ್ತ್ರ ಸಂಚಾರಿ ಘಟಕಗಳನ್ನು ಹೊಂದಿದೆಇವುಗಳ ಜೊತೆಗೆ ಇನ್ನೂಳಿದ ಘಟಕಗಳಾದ ನಗರ ಅಪರಾಧ ಶಾಖೆ, ನಗರ ಅಪರಾಧ ದಾಖಲೆ ಘಟಕ, ಅಶ್ವರೋಹಿ ಪೊಲೀಸ್ ಪಡೆ ಮತ್ತು ನಗರ ಸಶಸ್ತ್ರ ಮೀಸಲುಪಡೆಗಳನ್ನು ಮೈಸೂರು ನಗರ ಪೊಲೀಸ್ ಒಳಗೊಂಡಿದೆಮೈಸೂರು ನಗರ ಸಂಚಾರಿ ಪಡೆಯಲ್ಲಿ ವಾಹನ ಸಂಚಾರಿ ಪಡೆಯಂದು ಕರೆಯಲ್ಪಡುವ 'ಗರುಡ', ಪಿ.ಸಿ.ಆರ್. ಚೀತಾ ಮತ್ತು ಕೋಬ್ರಗಳನ್ನು ಹೊಂದಿದೆ.



ಭಾರತದ ಕೆಲವೇ ಕೆಲವು ಪೊಲೀಸ್ ಪಡೆಗಳಲ್ಲಿ ಮೈಸೂರು ನಗರ ಪೊಲೀಸ್ ಪಡೆಯು ಸಹ ಸೇರಿದೆಬೆಂಗಳೂರು ನಗರ ಪೊಲೀಸರನ್ನು ಒಳಗೊಂಡಂತೆ, ಇಲ್ಲೂ ಕೂಡ ಬ್ಲಾಕ್ ಬೇರಿ ಮತ್ತು ಅಂತರ್ಜಾಲ ಕೋಡ್ (ಆನ್ ಲೈನ್ ಕೋಡ್) ಜಾರಿ ಮೂಲಕ ದೂರುಗಳನ್ನು ಸ್ವೀಕರಿಸಿ ಆದ್ಯತೆ ಮೇರೆಗೆ ಗಮನ ನೀಡುವರು.

ಇತ್ತೀಚಿನ ನವೀಕರಣ​ : 21-10-2020 07:33 PM ಅನುಮೋದಕರು: COMMISSIONER


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ನಗರ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ